ಶುಕ್ರವಾರ, ಡಿಸೆಂಬರ್ 25, 2009

ಕನಸು

"ನಾನು ನನ್ನ ಕನಸುಗಳನ್ನು ಮಾರುತ್ತೇನೆ "
ಘೋಷಿಸಿದನವನೋಬ್ಬ ,
"ಆಹಾ ' ಎಷ್ಟೊಂದು ಖುಷಿ
ನಿನ್ನರವಿನ ಪರಿಧಿಯೊಳಗೆ ನುಸುಳಲು "
ಉದ್ಗರಿಸಿದೆ.

1 ಕಾಮೆಂಟ್‌:

  1. ನಿಜವಾಗ್ಲೂ ಕನಸನ್ನ ಮಾರ್ತಾ ಇದ್ಯ? ಕೊಡೋದಾದ್ರೆ ನನಗೇ ಕೊಡೊ ಮಾರಾಯಾ!

    ಪ್ರತ್ಯುತ್ತರಅಳಿಸಿ